ಮನೋಮಂಥನ
ಸಾಹಿತ್ಯ ಲೋಕಕ್ಕೆ ಅಂಬೆಗಾಲಿಡುತ್ತಿರುವವನ ಮೊದಲ ಅರ್ಪಣೆ...
ಯೋಗಸಾಹಿತ್ಯ
ಭಾವನೆಗಳ ಅಂಗಳದಲಿ ಪದಗಳ ಓಡಾಟ...!!
Sunday, May 1, 2011
ನನ್ನರಸಿಯೆ..
ನೀ ಬರುವ ದಾರಿಗೆ ಬೆಳಕಾಗಿ ಮಿಂಚಿರಿಸಿ,
ನಿನ್ಹೆಸರ ಕೂಗೆಂದು ಗುಡುಗಿಗೆ ತಿಳಿಸಿ,
ಮಳೆಯಲ್ಲಿ ನೆನೆಯುತಲಿ ನಿನ್ನ ನಾ ನೆನೆದಿರುವೆ,
ಹನಿಗಳಲಿ ನಿನ್ನ ನಗೆಯ ಪನ್ನೀರ ಸವಿದಿರುವೆ.
ಹಸನಾದ, ಹಸಿರಾದ ಮನಸೆಂಬ ಭುವಿಗೆ,
ಫಸಲಂತೆ ಬಾರೆ ನನ್ನರಸಿಯೆ..
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment