ಯೋಗಸಾಹಿತ್ಯ

ಯೋಗಸಾಹಿತ್ಯ
ಭಾವನೆಗಳ ಅಂಗಳದಲಿ ಪದಗಳ ಓಡಾಟ...!!

Friday, May 8, 2020

ನೆನಪು..!

ಕಬ್ಬ ಗಿಲ್ಲಲು ಹೋಗಿ ಬೆಲ್ಲವದು ಸಿಕ್ಕಂತೆ,
ನೆನಪ ಕೆದಕಲ್ಹೋಗಿ ಖನಿಜವದು ಸಿಕ್ಕಂತೆ,
ಅಂದಿದ್ದ ಘಳಿಗೆಗಳು ಸಾಲಾಗಿ ನಗುಬೀರಿ -
ಇಂದೆನ್ನ ಮನಸನ್ನು ಮುದಗೊಳಿಸಿದೆ..

Thursday, May 7, 2020

ಸತ್ಸಂಗ..

ಅಂತರಂಗ ಅನ್ವೇಷಣೇ ಸಮಚಿತ್ತ ಫಲಪ್ರದೇ,
ಸತ್ಸಂಗ ಮನೋಹಾರೇ ಸದ್ಬಾಳ್ವೆ ಶುಭಪ್ರದೇ..