ಮೂಲ ಗೀತೆ: ಗಮನಿಸು ಒಮ್ಮೆ ನೀನು (ಮುಂಗಾರು ಮಳೆ 2)
ಮೂಲ ಸಾಹಿತ್ಯ: ಜಯಂತ್ ಕಾಯ್ಕಿಣಿ
-----------------------------------------------------------------------------------------
ಸಿಗದಲೆ ಭಾರಿ ಕಾಡೊ,
ನಗುವಲೇ ಮಾತನಾಡೊ,
ಚಂದದ ಭಾವ ರೂಪಕ ನಿನ್ನದು..
ಬಿಡುವಿನಾ ಪ್ರತಿ ವೇಳೆ,
ನೆನಪಿಗೆ ಬಂದು ನಾಳೆ;
ನಿನ್ನೆಡೆಗೆ ಸಾಗೊ ಊಹೆಯು,
ಸಂಧಿಸುವ ಸಾಥಿ ಹಾಗೆಯು,
ಬಾಳ ಬೆಳಗೊ ಬಂಧುವಾದೆ ನನಗೆ ನೀನು..
ಸಿಗದಲೆ ಭಾರಿ ಕಾಡೊ,
ನಗುವಲೇ ಮಾತನಾಡೊ,
ಚಂದದ ಭಾವ ರೂಪಕ ನಿನ್ನದು..
Every morning..I remember you..
Every noon every night I'll be there for you.
My heart says, that I love you.. and my soul will burn always for you..
ಚಂದ ಪರಿಣಯ ಈಗ..ಮೋಹಕ ಎನಿಸಿದೆ.
ನಿನ್ನ ಸನಿಹದ ಸಲುಗೆಯಲಿ ಭಾವುಕ ನಾನನಿಸಿದೆ.
ಕಂಪಿಸೋ ಈ ಕೊರಳಲಿ, ನಿನ್ನದೇ ಆಲಾಪನೆ..
ತಲುಪುವುದೇ ನನ್ನ ಪ್ರೀತಿಯು!?
ಅಳುಕಿನಲೇ ಸಣ್ಣ ಭೀತಿಯು!
ಅಳುತ ಕುಳಿತ ಮಗುವು ನಾನು ಲಾಲಿ ನೀನು..
Every morning..I remember you..
Every noon every night I'll be there for you.
My heart says, that I love you.. and my soul will burn always for you..
ಸಾರಿ ಹೇಳುವೆ ನಾನು ನನ್ನಯಾ ಒಲವನು
ದಾರಿ ಮರೆತು ಹೋದ ಪರಿಯಲಿ ನಾನಲೆದೆನು.
ಮೌನದಿ ಮಾತಾಗಲು, ಭಾವವೇ ಆರಾಧನೆ..
ಸಂಚಲನ ಏಕೋ ಮನದಲಿ,
ಸಂಘಟಿತ ದಾಳಿ ಎದೆಯಲಿ;
ಘಾಸಿಗೊಂಡ ಜೀವ ನಾನು ಗುಣವು ನೀನು..