ಬಲು ಮೋಹಗೊಂಡೆ ನಿನ್ನಂದ ನೋಡಿ,
ಸುಂದರ ಸೋಜಿಗದಂತೆ ನೀನು;
ಎಂದೆಂದೂ ನಿನ್ನ ಸಂಗಾತಿ ಆಗೊ
ಸಣ್ಣದು ಕನಸನು ಕಂಡೆ ನಾನು..
ಬಾ ಬಾರೆ ನಾಲ್ಲೆ,
ನನ್ನೆಲ್ಲ ಭಾವನೆ ಲೂಟಿ ಮಾಡೋಕೆ ಹೊಂಚು ಹಾಕು;
ನಾ ಬದುಕಬಲ್ಲೆ,
ನೀನೊಮ್ಮೆ ನನ್ನನು ಅಪ್ಪಿ ಮುತ್ತನು ನೀಡು ಸಾಕು..
ಸುಂದರ ಸೋಜಿಗದಂತೆ ನೀನು;
ಎಂದೆಂದೂ ನಿನ್ನ ಸಂಗಾತಿ ಆಗೊ
ಸಣ್ಣದು ಕನಸನು ಕಂಡೆ ನಾನು..
ಬಾ ಬಾರೆ ನಾಲ್ಲೆ,
ನನ್ನೆಲ್ಲ ಭಾವನೆ ಲೂಟಿ ಮಾಡೋಕೆ ಹೊಂಚು ಹಾಕು;
ನಾ ಬದುಕಬಲ್ಲೆ,
ನೀನೊಮ್ಮೆ ನನ್ನನು ಅಪ್ಪಿ ಮುತ್ತನು ನೀಡು ಸಾಕು..
No comments:
Post a Comment