modern ಬಟ್ಟೆ ಹಾಕಿರೊ ಚಿಟ್ಟೆ
ಬಂದಳು ನೋಡಲ್ಲಿ;
ನನ್ನಯ Heartali ಪ್ರೀತಿಯ ಕಟ್ಟೆ
ಒಡೆಯಿತು ಯಾಕಿಲ್ಲಿ..
line-u ಹಾಕುತ ಹೊಡೆದೆನು ಲೊಟ್ಟೆತಿರುಗಿ ನೋಡಿದಳು;ಅವಳಿಗೆ ಮನಸನು ಕೊಟ್ಟೇಬಿಟ್ಟೆನಗುತಲಿ ಸಾಗಿದಳು..
Next-u day ನೇ giftanu ಕೊಟ್ಟೆ
ಸನ್ನೆ ಮಾಡಿದಳು;
ಅಯ್ಯೋ "ಮಾಮಾ" ಏನು ಬೇಕು
ಎನ್ನುತ ಕೇಳಿದಳು (!?)
'ಅರ್ಧ ನಾರಿ' ಯು ಎಂಬುದ ತಿಳಿದುಬಿಟ್ಟು ಓಡಿದೆನು!'ಮಾಮಾ ಓಡ್ತವ್ನ್ ನೋಡ್ರೆ' ಅಂತಗುಂಪನೆ ಕೂಗಿದಳು(!?)
ಬೇಡಪ್ಪ ಚಿಟ್ಟೆ, ಸಿಕ್ಕರೆ ಕೆಟ್ಟೆ,
ಎನ್ನುತ ಓಡಿದೆನು...
ಮನೆ ಕಡೆ, ಬಿಡದಲೇ ಓಡಿದೆನು... :):)
:-)
ReplyDelete