ನೊಂದು ಬರೆದ ಕವನ ನಂದು,
ಕಣ್
ಬಿಂದು ಶಾಯಿ ಆಯಿತಿಂದು.
ಬೆರಳ
ಬಳಸಿ ಕಣ್ಣ ಒರೆಸಿ
ಅದೇ
ಬೆರಳು ತಾ ಪದವ ಬೆರೆಸಿ;
ಭಾವ
ಲುಪ್ತತೆ ಗುಪ್ತಗೊಳಿಸೊ
ಯಾವ
ಯೋಚನೆ ಇಲ್ಲವೆನಿಸಿ.
ಸಾಕು ಮಾಡು ಮನವೆ
ಇನ್ನ,
ನಕಲಿ ನಗುವ ಕವಚವನ್ನ.
ಮುಕ್ತಗೊಳಿಸು ಮೂಕ ಮೌನ
ಕಣ್ಣ ಜಲಧಿ ಕರಗಲಿ,
ಶಕ್ತಗೊಳಿಸಾಲೋಚನೇನ
ಸಣ್ಣ ಹುರುಪು ಮೂಡಲಿ.
No comments:
Post a Comment