ಸಾಹಿತ್ಯ ಲೋಕಕ್ಕೆ ಅಂಬೆಗಾಲಿಡುತ್ತಿರುವವನ ಮೊದಲ ಅರ್ಪಣೆ...
ನಿನ್ ತೋಳು ನನ್ ತೋಳು ಬೇರೇನೂ ಅಲ್ಲ
ಒಂದೆಂದು ನಿರೂಪಿಸೆ ಆಲಂಗಿಸು;
ನೀ ನನ್ನ ನಾ ನಿನ್ನ ವ್ಯಾಪಿಸೋ ಪ್ರಕ್ರಿಯೆ
ಇನ್ನೇಕೆ ತಡ ಆರಂಭಿಸು..
No comments:
Post a Comment