ಸಾಹಿತ್ಯ ಲೋಕಕ್ಕೆ ಅಂಬೆಗಾಲಿಡುತ್ತಿರುವವನ ಮೊದಲ ಅರ್ಪಣೆ...
ಆಲೋಚನೇಲಿರೋ ಕತ್ತಲು, ಭಾವತ್ಮದಲ್ಲಿರೋ ಕತ್ತಲು, ವಾಕ್ಪುಟದಲ್ಲಿರೋ ಕತ್ತಲು, ಸುತ್ತ-ಸುತ್ತುವರಿದಿರೋ ಕತ್ತಲು; ಎಲ್ಲ ಕತ್ತಲಿಂದಾಚೆಗಿರೋ ಬೆಳಕ ಧನ್ಯತಾಲೋಕಕ್ಕೆ ದಾರಿ ದೀಪದ ಸೂಚ್ಯಕ - ದೀಪಾವಳಿ ಹಬ್ಬದ ಶುಭಾಶಯಗಳು..
No comments:
Post a Comment