ಮನೋಮಂಥನ
ಸಾಹಿತ್ಯ ಲೋಕಕ್ಕೆ ಅಂಬೆಗಾಲಿಡುತ್ತಿರುವವನ ಮೊದಲ ಅರ್ಪಣೆ...
ಯೋಗಸಾಹಿತ್ಯ
ಭಾವನೆಗಳ ಅಂಗಳದಲಿ ಪದಗಳ ಓಡಾಟ...!!
Sunday, April 2, 2017
ಪ್ರೇಮಿಗಳ ಪ್ರಸವಬೇನೆ..!
ಪ್ರೇಮಿಸುವವರಿಗೆ,
ಸದಾ ಭಾವನೆಗಳ ಪ್ರಸವಬೇನೆ!!
ಜೊತೆ ಜೊತಗೆ ಖುಷಿಯಲ್ಲಿ ತೇಲುವಾಗ
ಸುಸೂತ್ರ ಹೆರಿಗೆ;
ಬೇಸರ-ಕೋಪದಲ್ಲಿರುವಾಗ
ಗರ್ಭಪಾತ.!!
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment