ಯೋಗಸಾಹಿತ್ಯ

ಯೋಗಸಾಹಿತ್ಯ
ಭಾವನೆಗಳ ಅಂಗಳದಲಿ ಪದಗಳ ಓಡಾಟ...!!

Monday, June 6, 2016

ಅಸಲು-ನಕಲು..!

ಪ್ರೇಮ ನಕಲು ಮಾಡೊ ವಿದ್ಯೆ
ನಂಗೆ ಗೊತ್ತಿಲ್ಲ ಕೇಳೆ ಜಾನು,
ಅಸಲಿಗೆ ನಿನ್ನ ಪ್ರೇಮ ಬಿಟ್ಟು
ನಂಗೆ ಬೇರೆ ಗೊತ್ತಿಲ್ಲ ಏನೂ.

No comments:

Post a Comment