ಸಂದೇಹ ಏಕಿನ್ನು? ನಾನಂತೂ ನಿನ್ನೋನು,
ಸಾಕಿನ್ನು ನೀನಿದ್ದರೆ ನನ್ನ ಜೊತೆ..
ಸಂಕೋಚ ಬೇಕೇನು? ಸಂಗಾತಿ ಅದು ನೀನು,
ಇನ್ನೆಲ್ಲ ನೀನಾದ ಮೇಲೆ ಇನ್ನು ಮುಂದೆ..
ಸಂದೇಹ ಏಕಿನ್ನು...ಹೋ...
ಕಂಡ ಒಡನೆ ಸೆಳೆವ ಮಾಯಾವಿ ನೀನೇನೇ,
ನಿನ್ನ ಒಲವ ಸಹಿಸೋ ಗಾಯಾಳು ನಾನೇನೇ.. ।।೨।।
ಚಂದ ಮಕರಂದ ತಂದ ನಿನ್ನ ಸನಿಹಾನೆ ಅಂದ,
ಎಂಥ ಬಿಗುಮಾನ ನಿಂದು ಚಂದ್ರಾನೆ ಶರಣು ಎಂದ!!
ಬೆಳಕೇನೆ ನರಳಾಯ್ತು ನಿನ್ನಂದ ಚಂದ ನೋಡಿ..
ಸಂದೇಹ ಏಕಿನ್ನು? ನಾನಂತೂ ನಿನ್ನೋನು,
ಸಾಕಿನ್ನು ನೀನಿದ್ದರೆ ನನ್ನ ಜೊತೆ..
ಸಂದೇಹ ಏಕಿನ್ನು...ಹೋ...
ಸುಳಿವೇ ಸಿಗದs ಹಾಗೆ ಕಳುವಾದೆ ನಾನಿಂದು,
ನನ್ನ ಗುರುತನ್ನು ಈಗ ತಿಳಿಹೇಳು ನೀ ಬಂದು..।।೨।।
ಎಲ್ಲೋ ಅಲೆದಾಡುತಿದ್ದೆ ಈಗಂತು ಸೆರೆಯಾದೆ,
ನಿನ್ನ ವಶದಲ್ಲೇ ನಾನು ಸಹಚಾರಿ ಆಗೋದೆ!!
ಇನ್ನಂತು ಜೀವಂತ ನಿನ್ ಸಂಗ ಬಾಳಲೆಂದೇ..
ಸಂದೇಹ ಏಕಿನ್ನು? ನಾನಂತೂ ನಿನ್ನೋನು,
ಸಾಕಿನ್ನು ನೀನಿದ್ದರೆ ನನ್ನ ಜೊತೆ..
ಸಂಕೋಚ ಬೇಕೇನು? ಸಂಗಾತಿ ಅದು ನೀನು,
ಇನ್ನೆಲ್ಲ ನೀನಾದ ಮೇಲೆ ಇನ್ನು ಮುಂದೆ..
ಸಂದೇಹ ಏಕಿನ್ನು...ಹೋ...
ಸಾಕಿನ್ನು ನೀನಿದ್ದರೆ ನನ್ನ ಜೊತೆ..
ಸಂಕೋಚ ಬೇಕೇನು? ಸಂಗಾತಿ ಅದು ನೀನು,
ಇನ್ನೆಲ್ಲ ನೀನಾದ ಮೇಲೆ ಇನ್ನು ಮುಂದೆ..
ಸಂದೇಹ ಏಕಿನ್ನು...ಹೋ...
ಕಂಡ ಒಡನೆ ಸೆಳೆವ ಮಾಯಾವಿ ನೀನೇನೇ,
ನಿನ್ನ ಒಲವ ಸಹಿಸೋ ಗಾಯಾಳು ನಾನೇನೇ.. ।।೨।।
ಚಂದ ಮಕರಂದ ತಂದ ನಿನ್ನ ಸನಿಹಾನೆ ಅಂದ,
ಎಂಥ ಬಿಗುಮಾನ ನಿಂದು ಚಂದ್ರಾನೆ ಶರಣು ಎಂದ!!
ಬೆಳಕೇನೆ ನರಳಾಯ್ತು ನಿನ್ನಂದ ಚಂದ ನೋಡಿ..
ಸಂದೇಹ ಏಕಿನ್ನು? ನಾನಂತೂ ನಿನ್ನೋನು,
ಸಾಕಿನ್ನು ನೀನಿದ್ದರೆ ನನ್ನ ಜೊತೆ..
ಸಂದೇಹ ಏಕಿನ್ನು...ಹೋ...
ಸುಳಿವೇ ಸಿಗದs ಹಾಗೆ ಕಳುವಾದೆ ನಾನಿಂದು,
ನನ್ನ ಗುರುತನ್ನು ಈಗ ತಿಳಿಹೇಳು ನೀ ಬಂದು..।।೨।।
ಎಲ್ಲೋ ಅಲೆದಾಡುತಿದ್ದೆ ಈಗಂತು ಸೆರೆಯಾದೆ,
ನಿನ್ನ ವಶದಲ್ಲೇ ನಾನು ಸಹಚಾರಿ ಆಗೋದೆ!!
ಇನ್ನಂತು ಜೀವಂತ ನಿನ್ ಸಂಗ ಬಾಳಲೆಂದೇ..
ಸಂದೇಹ ಏಕಿನ್ನು? ನಾನಂತೂ ನಿನ್ನೋನು,
ಸಾಕಿನ್ನು ನೀನಿದ್ದರೆ ನನ್ನ ಜೊತೆ..
ಸಂಕೋಚ ಬೇಕೇನು? ಸಂಗಾತಿ ಅದು ನೀನು,
ಇನ್ನೆಲ್ಲ ನೀನಾದ ಮೇಲೆ ಇನ್ನು ಮುಂದೆ..
ಸಂದೇಹ ಏಕಿನ್ನು...ಹೋ...
No comments:
Post a Comment